ಮಲ್ಯಗೆ ‘ಕಳ್ಳ..ಕಳ್ಳ...’ ಎಂದು ಹೀಯಾಳಿಸಿದ ಪ್ರೇಕ್ಷಕರು(video)
ಲಂಡನ್: ಭಾನುವಾರ ನಡೆದ ಭಾರತ–ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಉದ್ಯಮಿ ವಿಜಯ್ ಮಲ್ಯ ಅವರನ್ನು ಪ್ರೇಕ್ಷಕರು ಹೀಯಾಳಿಸಿದ ಪ್ರಸಂಗ ನಡೆದಿದೆ.
ವ್ಯಕ್ತಿಯೊಬ್ಬರೊಂದಿಗೆ ಸರ್ ಜಾಕ್ ಹೋಬ್ಸ್ ಗೇಟ್ ಮೂಲಕ ಮಲ್ಯ ಒಳಗೆ ಬರುತ್ತಿದ್ದಂತೆ ಕೆಲವು ಪ್ರೇಕ್ಷಕರು ‘ಕಳ್ಳ..ಕಳ್ಳ...’ ಎಂದು ಕೂಗಿದ್ದಾರೆ.
No comments