Breaking News

ಬಿಸಿ ರೋಡ್ ಚಲೋ ಹರಿದು ಬಂದ ಜನ ಸಾಗರ



ಸೆಕ್ಷನ್ ನಡುವೆ  ಜನಸಾಗರ

ಶರತ್ ಮಡಿವಾಳ ಕೊಲೆ ಯತ್ನ ಪ್ರಕರಣ ಆರೋಪಿಗಳ ಬಂಧನ ಆಗ್ರಹಿಸಿ ಪ್ರತಿಭಟನೆ
ಮಂಗಳೂರು : ಮಂಗಳವಾರ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಮೇಲೆ ದುಷ್ಕರ್ಮಿಗಳು ತಲಾವಾರುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಆಗ್ರಹಿಸಿ ಹಿಂದೂ ಸಂಘಟನೆಗಳು 'ಬಿಸಿ ರೋಡ್ ಚಲೋ' ಮೂಲಕ ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.



ಬಾರಿ ಪೋಲಿಸ್ ಬಂದೊಬಸ್ತ್ ನಡುವೆ ಪ್ರತಿಭಟನೆಗೆ ಜನ ಸಾಗರವೇ ಹರಿದು ಬಂದಿದೆ ಎಂದು ತಿಳಿದು ಬಂದಿದೆ.
ಇಂದು ಮಧ್ಯಾಹ್ನ ನಗರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಹಿತ ಪಕ್ಷದ ಪ್ರಮುಖರು ಭಾಗಿಯಾಗುವುತಿರುವುದರಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.


No comments