ಬಿಸಿ ರೋಡ್ ಚಲೋ ಸುನಿಲ್ ಕುಮಾರ್ ಸೇರಿ ಹಲವರ ಬಂಧನ
ಬಂಟ್ವಾಳ: ಮಂಗಳವಾರ 3ಜುಲೈ RSS ಕಾರ್ಯಕರ್ತ ಶರತ್ ಮಡಿವಾಳ ಅವರ ಮೇಲೆ ನಡೆದ ಕೊಲೆ ಯತ್ನಕ್ಕೆ ಸಂಭಂದಿಸಿದಂತೆ ಹಿಂದು ಸಂಘಟನೆ ಕರೆ ಕೊಟ್ಟ ಬಿಸಿರೋಡ್ ಚಲೋ ಪ್ರತಿಭಟನೆಗೆ ಜನಸಾಗರವೆ ಹರಿದು ಬಂದಿದೆ .
ಇತ್ತ ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಸಮಾವೇಶ ಇದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇದ್ದು ಜಿಲ್ಲೆಯಾದ್ಯಂತ ಬಿಗಿ ಪೋಲಿಸ್ ಬಂದೊಬಸ್ತ್ ಮಾಡಲಾಗಿದ್ದೆ .
ಪ್ರತಿಭಟನೆ ಕಾವು ಹೆಚ್ಚುತ್ತಾ ಇದ್ದಂತೆ ಮುನ್ನೆಚ್ಚರಿಕೆ ವಹಿಸಿ ಸ್ಥಳದಲ್ಲಿ ಇದ್ದ ಬಿಜೆಪಿ ಮುಂಖಡರಾದ ಸಂಸದೆ ಶೋಭ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮಾರ್ ,ಅದೇ ರೀತಿ ಪ್ರಮುಖ ಹಿಂದು ಮುಖಂಡರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
No comments