ಬಿಸಿ ರೋಡ್ ಚಲೋ ಸ್ಥಳಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಬೇಟಿ ಕಾರ್ಯಕರ್ತ ಸ್ವಾಗತಕ್ಕೆ ಬೆಚ್ಚಿ ಬಿದ್ದ ಪೋಲಿಸ್? (Video)
ಮಂಗಳೂರು :ಬಿ ಸಿ ರೋಡ್ ಚಲೋಗೆ ಆಗಮಿಸಿದ ಆರ್ ಎಸ್ ಎಸ್ ಮುಖಂಡರಾದ ಕಲ್ಲಡ್ಕ ಪ್ರಭಾರಕ್ ಭಟ್ ಯಾವುದೇ ರೀತಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡದೆ ಶಾಂತಿಯುತ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದು ಪೋಲಿಸರು ಅವರನ್ನು ಬಂದಿಸುವ ಪ್ರಯತ್ನ ಮಾಡಿದರು ಆದರೆ ನೇರೆದಿದ್ದ ಹಿಂದು ಕಾರ್ಯಕರ್ತರು ಅವರನ್ನು ಬಂದಿಸಲು ಪೋಲಿಸರು ಮುಂದಾಗುತಿದಂತೆ ಪರಿಸ್ಥಿತಿ ಕೈ ಮಿರಿದನ್ನು ಕಂಡು ಕೂಡಲೆ ಅವರನ್ನು ಬಂಧಿಸದಂತೆ ಆಜ್ಞೆ ಹೊರಡಿಸಿದ್ದರು
No comments