Breaking News

ಮೋದಿ ಅಂದ್ರೆ ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ ವಿವಾದ ಹುಟ್ಟು ಹಾಕಿದ ಜೈರಾಮ್ ರಮೇಶ್ ಹೇಳಿಕೆಬೆಂಗಳೂರು : ಮೋದಿ ಅಂದ್ರೆ ಏನು ಗೊತ್ತಾ
''ಮೋದಿ'' ಅಂದರೆ ''ಮರ್ಡರ್‌ ಆಫ್ ಡೆಮಾಕ್ರಸಿ ಇನ್‌ ಇಂಡಿಯಾ'' (ಭಾರತದ ಪ್ರಜಾಪ್ರಭುತ್ವದ ಕಗ್ಗೊಲೆ)ಎಂದರ್ಥ ಅಂತ ಇದೀಗ ಹೊಸ ವಿವಾದವನ್ನು  ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹುಟ್ಟು ಹಾಕಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ  ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುತ್ತಾ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದರು .
ಇದೇ ವೇಳೆ ಕರ್ನಾಟಕದಲ್ಲಿ ಜನಪರವಾದ ಉತ್ತಮ ಸರ್ಕಾರ ಇದೆ, ಜನ ಸ್ನೇಹಿ ಮುಖ್ಯಮಂತ್ರಿ ಇದ್ದಾರೆ. ಉತ್ತಮ ಉಸ್ತುವಾರಿ ವೇಣುಗೋಪಾಲ್‌ ಇದ್ದಾರೆ, ಉತ್ತಮ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್‌ವರ್‌ ಇದ್ದಾರೆ.2018 ರಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೆ ಇಲ್ಲ ಎಂದರು.

No comments