ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಂದ ಕ್ರಿಕೆಟರ್ ಶಮ್ಮಿ ಮೇಲೆ ಹಲ್ಲೆ ಯತ್ನ
ಕಲ್ಕತ್ತಾ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮ್ಮಿ ಹಾಗೂ ಕುಟುಂಬದ ಮೇಲೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಂದ ಹಲ್ಲೆ ನಡೆದಿರುವ ಬಗ್ಗೆ ತಡವಾಗಿ ವರದಿಯಾಗಿದೆ .
ಶನಿವಾರ ರಾತ್ರಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಈ ಘಟನೆ ನಡೆದಿದ್ದು ಎನ್ನಲಾಗಿದೆ .
ಸೈಕಲ್ ಸವಾನಿಗೆ ಸೈಡ್ ಕೋಡದ ಕಾರಣಕ್ಕೆ ಈ ಶಮ್ಮಿ ಹಾಗೂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ಶಮ್ಮಿ ಹಾಗೂ ಕಾರಿನಲ್ಲಿ ಇದ್ದ ಅವರ ಪತ್ನಿ ಮೇಲೆ ಹಲ್ಲೆ ಮಾಡಲಾಗಿದ್ದು ಹಾಗೂ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ .
ಈ ಸಂಭಂದ ಶಮ್ಮಿ ಅವರ ಪತ್ನಿ ಪೋಲೀಸ್ ಠಾಣೆಯಲ್ಲಿ ಪ್ರಕರ ಧಾಖಲಿಸಿದ್ದು ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಬಂದಿಸಲಾಗಿದೆ ಎಂದು ಪೋಲಿಸ್ ಮೂಲಗಳು ಶಮ್ಮಿ ಅವರ ಪತ್ನಿಗೆ ತಿಳಿಸಿದ್ದಾರೆ .
ತಪ್ಪಿತಸ್ಥರನ್ನು ಕೊರ್ಟ್ ಗೆ ಹಾಜರು ಪಡಿಸಿ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ .
ಸ್ಥಳಿಯರೊಂದಿಗೆ ಸೌಹಾರ್ದದಿಂದ ಇರುವ ಶಮ್ಮಿ ಕುಟುಂಬದ ಮೇಲೆ ನಡೆದ ಈ ಹಲ್ಲೆ ಸ್ಥಳಿಯರಲ್ಲಿ ಆತಂಕ ಉಂಟಾಗಿದ್ದು ಪೊಲೀಸರ ರಕ್ಷಣೆಯ ಮೋರೆ ಹೋಗಿದ್ದಾರೆ ಎನ್ನಲಾಗಿದೆ
No comments