Breaking News

ಅಮರನಾಥ್ ದಾಳಿಗೆ ಪ್ರತಿಕಾರ ತೆಗೆದುಕೊಳ್ಳದ್ದಿದ್ದರೆ ಕಾನೂನು ಕೈಗೆ ಎತ್ತಿಕೊಳ್ಳುತೇವೆ ,ತಲವಾರು ಬಂದೂಕು ಹಿಡಿದು ಪ್ರತಿಭಟನೆ ಮಾಡಿದ ಬಜರಂಗದಳ


ಉತ್ತರಪ್ರದೇಶ : ಜುಲೈ  ೧೦ ರಂದು ಅಮರನಾಥ  ಯಾತ್ರಿಕರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಆಗ್ರಾದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ಕಾರ್ಯಕರ್ತರು ತಲವಾರು ಬಂದೂಕು ಹಿಡಿದು ಪ್ರತಿಭಟನೆ ನಡೆಸಿದರು .

#WATCH: Bajrang Dal and Vishva Hindu Parishad protest against #AmarnathTerrorAttack in Agra brandishing weapons (pistol, rifle and swords) pic.twitter.com/FMj4zC0MMp


೧೫ ದಿನಗಳ ಒಳಗೆ ಅಮರನಾಥ್ ದಾಳಿಗೆ ಪ್ರತಿಕಾರ ತೆಗೆದುಕೊಳ್ಳದ್ದಿದ್ದರೆ ಕಾನೂನು ಕೈಗೆ ಎತ್ತಿಕೊಳ್ಳುತೇವೆ ಎಂಬ ಎಚ್ಚರಿಕೆಯನ್ನು ಬಲಪಂಥೀಯ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ  ನೀಡಿದವು . ಉಗ್ರರ ದಾಳಿಯಲ್ಲಿ ಒಟ್ಟು ೭ ಹತರಾಗಿ ೧೮ ಜನ ಗಾಯಗೊಂಡಿದ್ದರು .

No comments