Breaking News

ಹಿಂದೂ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೇಯುಟೊರೊಂಟೊ: ಇಲ್ಲಿನ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ್ ಮಂದಿರದ 10ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೇಯು ದೇಗುಲದಲ್ಲಿ ಪೂಜೆ ನೆರವೇರಿಸಿದ್ದಾರೆ.

ಕಾರ್ಯಕ್ರಮದ ಫೋಟೊ ಟ್ವೀಟ್  ಮಾಡಿರುವ ಟ್ರುಡೇಯು ಪ್ರಸ್ತುತ ದೇಗುಲವು ವಾಸ್ತುಶಿಲ್ಪದ ಉತ್ಕೃಷ್ಟಕೃತಿ ಮತ್ತು ಕೋಮು ಸಾಮರಸ್ಯ ಸಾರುವ ತಾಣ ಎಂದು ಹೇಳಿದ್ದಾರೆ.


No comments