ಬಿಜೆಪಿ ಅವರು ಬಡ್ಡಿ ಮಕ್ಕಳು ಸದಾ ಸುಳ್ಳು ಹೇಳುವುದೇ ಅವರ ಕೆಲಸ : ರೋಷನ್ ಬೇಗ್
ವಿಜಯಪುರ: ಬಿಜೆಪಿಯವರು ಬಡ್ಡಿ ನನ್ನಮಕ್ಳು ಅಂತ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಎಂದು ಹೀಯಾಳಿಸಿದ್ದಾರೆ
ನಗರದ ಜೆ.ಬಿ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಲಾಕ್ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ದೇಶ ಭಕ್ತಿ ಬಿಜೆಪಿಯವರಿಗೆ ಮಾತ್ರವಿಲ್ಲ. ಕಾಂಗ್ರೆಸ್ಸಿಗರ ರಕ್ತ ಕಣ-ಕಣದಲ್ಲಿ ದೇಶ ಭಕ್ತಿ ಹರಿಯುತ್ತಿದೆ ಎಂದು ಹೇಳಿದರು.
ಬಡ್ಡಿ ಮಕ್ಳು ಬಿಜೆಪಿಯವರಿಂದ ದೇಶ ಭಕ್ತಿಯ ಬಗ್ಗೆ ನಾವು ಕಲಿಯಬೇಕಿಲ್ಲ. ಯಾವಾಗಲೂ ಬರೀ ಸುಳ್ಳು ಹೇಳುವುದೇ ಅವರ ಕೆಲಸ ಎಂದು ಬಿಜೆಪಿಯವರ ವಿರುದ್ಧ ಹರಿಹಾಯ್ದರು.
No comments