ಕೋರ್ಟ್ ಆವರಣದಲ್ಲಿ ಲೈಂಗಿಕ ಕ್ರಿಯೆಗೆ ಕರೆದ ವಕೀಲ ಸ್ಥಳಿಯರಿಂದ ಹಿಗ್ಗಾಮುಗ್ಗ ಥಳಿತ video ವೈರಲ್
ಭೋಪಾಲ್: ಸೆಕ್ಸ್ ಗೆ ಬೇಡಿಕೆಯಿಟ್ಟ ವಕೀಲನೊಬ್ಬನಿಗೆ ಹೆಣ್ಣುಮಕ್ಕಳ ಗುಂಪೊಂದು ಕೋರ್ಟ್ ಆವರಣದಲ್ಲೇ ಸಖತ್ ಗೂಸಾ ನೀಡಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ವಕೀಲ ಮಹೇಂದ್ರ ಲೋದಿ ಎಂಬಾತ ಮಹಿಳೆಯರಿಂದ ಗೂಸಾ ತಿಂದ ವ್ಯಕ್ತಿ. ಈತ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ ಸೆಕ್ಸ್ ಗೆ ಬೇಡಿಕೆಯಿಟ್ಟಿದ್ದ.
ಎಲ್ಲ ಮಹಿಳೆಯರು ಸೇರಿ ವಕೀಲನನ್ನು ಕೋರ್ಟ್ ಆವರಣದ ಮುಂದೆ ಓಡಿಸಿ ಥಳಿಸಿದ್ದಾರೆ. ವಕೀಲನಿಗೆ ಥಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH: Women thrash a lawyer for allegedly making sexual advance in Madhya Pradesh's Guna. pic.twitter.com/yBA27TeHek
— ANI (@ANI_news) July 17, 2017
No comments