Breaking News

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಾತಿ ನಿಂದನೆ ದೂರು ದಾಖಲು
ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಡೀ ರಾಜ್ಯವೇ ತಲೆ ತಗಿಸುವಂತಹ ಪ್ರಕರಣ ಒಂದು ನಡೆದು ತಡವಾಗಿ ಬೆಳಕಿಗೆ ಬಂದಿದೆ.
ದಿನಾಂಕ1/8/2017 ಸಂಜೆ 4.30 ಕ್ಕೆ  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ ಏರ್ ಇಂಡಿಯಾದ ನೌಕರ  ಲೋಕನಾಥ್ ಎಂಬುವವರಿಗೆ ಅಮಿತಾನಂದ್ ಶೆಟ್ಟಿ ಎಂಬುವವರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ನೀನು ದಲಿತ ಅಂತ ಜಾತಿಯನ್ನು ಕೂಡ ನಿಂದಿಸಿದ್ದಾರೆ ಇದೆಲ್ಲವು ಪ್ರಯಾಣಿಕರ ಮಂದೆಯೇ ನಡೆದ ಘಟನೆಯಾಗಿದ್ದು ನೊಂದ ಲೋಕನಾಥ್ ಈ ಸಂಬಂಧ ಪೊಲಿಸ್ ಠಾಣೆಯಲ್ಲಿ ಜಾತಿ ನಿಂದನೆ  ,ಕರ್ತವ್ಯಕ್ಕೆ ಅಡ್ಡಿ ,ಬೆದರಿಕೆ  ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

No comments