Breaking News

ಮೋದಿ ಭಾರತ ಕಂಡ ಅದ್ಬುತ ಪ್ರಧಾನಿ ನಾನು ಕೂಡ ಮೋದಿ ಅಭಿಮಾನಿ :ಮಮತಾ ಬ್ಯಾನರ್ಜಿ

 
ಕೊಲ್ಕತ್ತಾ: ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ ಯಾರು ಮಿತ್ರರೂ ಅಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಸದಾ ಮೋದಿ ವಿರುದ್ಧ ಕೆಂಡಾಮಂಡಲ ವಾಗುತ್ತಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಮ್ಮೆಲೆ ಯೂ ಟರ್ನ್ ಹೊಡೆದು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಮೊನ್ನೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 146 ಸ್ಥಾನಗಳ ಪೈಕಿ 140 ಸ್ಥಾನ ಗೆದ್ದ ಟಿಎಂಸಿ ಉಳಿದ ಆರು ಸ್ಥಾನ ಬಿಜೆಪಿ ಪಾಲಾಯಿತು . ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುತ್ತಿದ್ದು  ಮಮತಾ ಬ್ಯಾನರ್ಜಿಗೆ ಇದು ಚಿಂತೆಗಿಡು ಮಾಡಿದೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ನಾನು ಕೂಡ ಮೋದಿ ಅಭಿಮಾನಿ ದೇಶ ಕಂಡ ಅದ್ಬುತ ಪ್ರಧಾನಿ ಯಾರು ಅಂದ್ರೆ ಅದು‌ ಮೋದಿ  ಮಾತ್ರ ಅವರ ಅಭಿವೃದ್ಧಿಯ ವೇಗ ನೋಡಿದರೆ ಖಂಡಿತವಾಗಿ ಭಾರತ ವಿಶ್ವಕ್ಕೆ ಮಾದರಿ ರಾಷ್ಟ್ರವಾಗುವುದರಲ್ಲಿ ಅನುಮಾನ ಇಲ್ಲ ಆದರೆ ಅಮಿತ್ ಷಾ ಬಿಜೆಪಿಯ ಸರ್ವಾಧಿಕಾರಿ ಅವರಿಗೆ ಎಂದು ಬೆಂಬಲ ಇಲ್ಲ ಎಂದು ಷಾ ವಿರುದ್ಧ ಇದೇ ಸಂದರ್ಭದಲ್ಲಿ ಕಿಡಿಕಾರಿದರು .


Source: News18

No comments