Breaking News

ವಾಟರ್ ಬೋಟ್ ನಲ್ಲಿ ನೇರೆ ಸಂತ್ರಸ್ತ ಪ್ರದೇಶಗಳಿಗೆ ಬೇಟಿ ನೀಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್



ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಬಾರಿ ಮಳೆಯಾಗುತ್ತಿದ್ದು ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ .
 ಮಳೆಯ ಪ್ರಮಾಣ ಹೆಚ್ಚುತ್ತಿದಂತೆ ತಗ್ಗು ಪ್ರದೇಶದ ಜನರನ್ನು ಬೇರೆ ಕಡೆ ಸ್ಥಾಳಾಂತರ ಮಾಡಲಾಗಿದೆ ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿ ಕೇಂದ್ರಗಳನ್ನು ತರೆಯಲಾಗಿದ್ದೆ .

ಪ್ರವಾಹದ ತೀವ್ರತೆ ಹೆಚ್ಚುತ್ತಿದಂತೆ ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾಟರ್ ಬೋಟ್ ನಲ್ಲಿ ಪ್ರವಾಹ ವೀಕ್ಷಣೆ ಮಾಡಿದರು ಹಾಗೂ ಪ್ರವಾಹ ಸಂತ್ರಸ್ತರನ್ನು ಬೇಟಿ ಮಾಡಿದರು .

ಇತ್ತೀಚೆಗೆ ಪ್ರವಾಹ ಬಂದರೆ ಸಾಕು ಹೆಲಿಕಾಪ್ಟರ್ ಮುಖೇನಾ ಪ್ರವಾಹ ವೀಕ್ಷಣೆ ಮಾಡುವ ಮಂದಿ ಕಾಣಸಿಗುತ್ತಿದ್ದರು ಆದ್ರೆ ಸ್ವತ ಮುಖ್ಯಮಂತ್ರಿಯೆ ವಾಟರ್ ಬೋಟ್ ನಲ್ಲಿ ಪ್ರವಾಹ ಸಂತ್ರಸ್ತ ಪ್ರದೇಶಕ್ಕೆ ಬೇಟಿ ನೀಡಿ ರಾಜ್ಯದ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು ನಿಜಕ್ಕೂ ಮುಚ್ಚುವಂತದ್ದು .


No comments