Breaking News

ಸ್ಥಳೀಯ ಸಂಸ್ಥೆ ಚುನಾವಣೆ ಶಿವಸೇನೆ ಎದುರು ಬಿಜೆಪಿಗೆ ಭರ್ಜರಿ ಜಯ


ಮುಂಬಯಿ : ಮೀರಾ ಭಾಯಂದರ್ ನ ಮುನಿಸಿಪಲ್ ಕಾರ್ಪೊರೇಷನ್ ನಾ 95 ಸ್ಥಾನಗಳಿಗೆ  ನಡೆದ ಚುನಾವಣೆಯಲ್ಲಿ ಶಿವಸೇನೆಯ ಎದರು ಬಿಜೆಪಿ ಭರ್ಜರಿ ಜಯ ಗಳಿಸಿದೆ .
ಒಟ್ಟು 95 ಸ್ಥಾನಗಳ ಪೈಕಿ 61 ಸ್ಥಾನವನ್ನು ಬಿಜೆಪಿ ಪಡೆದುಕೊಂಡರೆ ಶಿವಸೇನೆ 22 ಸ್ಥಾನವನ್ನು ಪಡೆದುಕೊಂಡಿದೆ.

2012 ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿತು ಈಗ ಆ ಸಂಖ್ಯೆ ದ್ವಿಗುಣ ಗೊಂಡಿದೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ಫಲಿತಾಂಶವನ್ನು ಸ್ವಾಗತಿಸಿದ್ದು ಇದು ಬಿಜೆಪಿಯ ಅಭಿವೃದ್ಧಿಗೆ ಸಿಕ್ಕ ಗೆಲವು ಎಂದರು .

No comments