ಸಾಮಾಜಿಕ ಜಾಲತಾಣದಲ್ಲಿ ವೈರಲ್ ಗೊಂಡ ವೀಡಿಯೋವೊಂದರಲ್ಲಿ ಮದವೇರಿದ ಗೂಳಿಯೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಕಿರಿಕಿರಿಯುಂಟು ಮಾಡಿದೆ .ಇನ್ನು ಸೈಕಲ್ ಸವಾರರೊಬ್ಬರು ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಸಂದರ್ಭ ಬೆನ್ನಟ್ಟಿದ ಗೂಳಿ ಸೈಕಲ್ ಗೆ ಹೋಗಿ ಜೋರಾಗಿ ಗುದ್ದಿದೆ ಗೂಳಿ ಗುದ್ದಿದ ರಭಸಕ್ಕೆ ಸೈಕಲ್ ಸವಾರ ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದಿದ್ದಾರೆ
No comments